Hebrews 5

1ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ
5:1 ಇಬ್ರಿ. 2:17:
ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ
5:1 ಇಬ್ರಿ. 8:3:
ನೇಮಿಸಲಾಗಿದ್ದು.
5:1 ಇಬ್ರಿ. 8:3, 4; 9:9; 10:11:
ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು.
2
5:2 ಇಬ್ರಿ. 7:28:
ತಾನೂ ಸಹ ಬಲಹೀನನಾಗಿರುವುದರಿಂದ
5:2 ಇಬ್ರಿ. 2:18; 4:15:
ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು.
3ಆದ್ದರಿಂದ,
5:3 ಯಾಜ. 4:3; 9:7; 16:6; ಇಬ್ರಿ. 7:27; 9:7:
ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು.

4
5:4 ಅರಣ್ಯ. 16:5, 40; 18:7; 2 ಪೂರ್ವ. 26:18:
ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ
5:4 ವಿಮೋ. 28:1; 1 ಪೂರ್ವ. 23:13:
ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.

5
5:5 ಯೋಹಾ 8:54:
ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ

5:5 ಇಬ್ರಿ. 1:5
<<ನೀನು ನನ್ನ ಮಗನು,
ಈ ಹೊತ್ತು ನಾನು ನಿನಗೆ ತಂದೆಯಾದೆನು>> ಎಂದು ದೇವರೇ ಹೇಳಿದನು.

6ಆತನು ಇನ್ನೊಂದು ಕಡೆಯಲ್ಲಿ,

<<ನೀನು
5:6 ಕೀರ್ತ. 110:4; ಇಬ್ರಿ. 7:17, 21:
ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು>> ಎಂದು ಹೇಳುತ್ತಾನೆ.

7ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ,
5:7 ಮಾರ್ಕ 14:36:
ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ
5:7 ಕೀರ್ತ. 22:1, 2; ಮತ್ತಾ 27:46, 50; ಮಾರ್ಕ. 15:34, 37; ಲೂಕ. 23:46:
ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ,
5:7 ಮತ್ತಾ 26:39, 44; ಮಾರ್ಕ. 14:36, 39; ಲೂಕ 22:41, 44:
ಪ್ರಾರ್ಥನೆ ವಿಜ್ಞಾಪನೆಗಳನ್ನು
5:7 ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು.
ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು.
8ಹೀಗೆ
5:8 ಇಬ್ರಿ. 1:2:
ಆತನು ಮಗನಾಗಿದ್ದರೂ ತಾನು
5:8 ಫಿಲಿ. 2:8:
ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.

9ಇದಲ್ಲದೆ
5:9 ಇಬ್ರಿ. 2:10:
ಆತನು ಪರಿಪೂರ್ಣಗೊಳಿಸಿ, ತನಗೆ ವಿಧೇಯರಾಗಿರುವ ಎಲ್ಲರಿಗೂ
5:9 ಯೆಶಾ. 45:17:
ನಿತ್ಯ ರಕ್ಷಣೆಗೆ ಕಾರಣನಾದನು.
10ಅಲ್ಲದೆ ಆತನು
5:10 ಇಬ್ರಿ. 5:6; 6:20:
ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು.

ನಂಬಿಕೆಯನ್ನು ತ್ಯಜಿಸುವುದರ ಕುರಿತು ಎಚ್ಚರಿಕೆ

11ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ.

12ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ
5:12 ಇಬ್ರಿ. 6:1:
ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ
5:12 1 ಕೊರಿ. 3:2:
ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.
13ಹಾಲು ಕುಡಿಯುವವನು
5:13 1 ಕೊರಿ. 3:1:
ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ.
ಗಟ್ಟಿಯಾದ ಆಹಾರವು
5:14 ಎಫೆ. 4:12, 13. ಇಬ್ರಿ. 6:1:
ಪ್ರಾಯಸ್ಥರಿಗೋಸ್ಕರ, ಅಂದರೆ
5:14 ಆದಿ. 3:22; 1 ಅರಸು. 3:9; ಯೆಶಾ. 7:15:
ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.

14

Copyright information for KanULB